gravy ಗ್ರೇವಿ
ನಾಮವಾಚಕ
  1. ಮಾಂಸರಸ; ಬೇಯಿಸುವಾಗಲೂ ಅನಂತರವೂ ಮಾಂಸದಿಂದ ಒಸರುವ ರಸಗಳು.
  2. ಮಾಂಸರಸದಲ್ಲಿ ಇತರ ಸಾಮಗ್ರಿಗಳನ್ನು ಹಾಕಿ ಮಾಡಿದ ಅಡುಗೆ.
  3. ದಿಢೀರ್‍ ದುಡ್ಡು; ಅನಿರೀಕ್ಷಿತವಾಗಿ ಯಾ ಸಂಪಾದಿಸದೆ ಒದಗಿದ ಹಣ.