gravitate ಗ್ರಾವಿಟೇಟ್‍
ಸಕರ್ಮಕ ಕ್ರಿಯಾಪದ

(ವಜ್ರಕ್ಕಾಗಿ ಅಗೆಯುವಾಗ) ತೂಕವಾದ ಕಲ್ಲುಗಳು ತಳಕ್ಕೆ ಹೋಗುವಂತೆ (ಕಂಕರೆಯನ್ನು) ಕಲಕು.

ಅಕರ್ಮಕ ಕ್ರಿಯಾಪದ
  1. ಗುರುತ್ವಾಕರ್ಷಣೆಯಿಂದ ಒಂದು ಕಾಯದ ದಿಕ್ಕಿನಲ್ಲಿ ಸಾಗು.
  2. ಬೀಳು; ಕೆಳಕ್ಕೆ ಬರು; ಇಳಿ; ತಳಸೇರು.
  3. ಯಾವುದೇ ಪ್ರಭಾವ ಕೇಂದ್ರಕ್ಕೆ ಯಾ ಕೇಂದ್ರದ ಕಡೆಗೆ ಆಕರ್ಷಿತವಾಗು, ತಿರುಗಿಸಲ್ಪಡು.