gravimeter ಗ್ರವಿಮಿಟರ್‍
ನಾಮವಾಚಕ

ಗುರುತ್ವಮಾಪಕ:

  1. ದ್ರವ ಯಾ ಘನ ಪದಾರ್ಥಗಳ ವಿಶಿಷ್ಟ ಗುರುತ್ವವನ್ನು ನಿರ್ಧರಿಸುವ ಒಂದು ಸಾಧನ.
  2. ಬೇರೆ ಬೇರೆ ಸ್ಥಳಗಳಲ್ಲಿ ಸ್ಥಿರ ದ್ರವ್ಯರಾಶಿಯೊಂದರ ತೂಕಗಳನ್ನು ಅಳತೆ ಮಾಡುವ ಮೂಲಕ ಗುರುತ್ವ ಕ್ಷೇತ್ರದಲ್ಲಿರುವ ವ್ಯತ್ಯಾಸಗಳನ್ನು ಅಳತೆಮಾಡುವ ಸಾಧನ.