See also 2graveward
1graveward ಗ್ರೇವ್‍ವರ್ಡ್‍
ಕ್ರಿಯಾವಿಶೇಷಣ

ಸಾವಿನತ್ತ; ಮೃತ್ಯುಲೋಕದತ್ತ; ಮೃತ್ಯುಲೋಕದ ಕಡೆಗೆ.

See also 1graveward
2graveward ಗ್ರೇವ್‍ವರ್ಡ್‍
ಗುಣವಾಚಕ

ಮೃತ್ಯುಲೋಕದತ್ತ ತಿರುಗಿದ; ಆಸನ್ನಮರಣ.