gravestone ಗ್ರೇವ್‍ಸ್ಟೋನ್‍
ನಾಮವಾಚಕ

ಗೋರಿಕಲ್ಲು; ಸಮಾಧಿಶಿಲೆ; ಹೆಸರು ಮೊದಲಾದವನ್ನು ಕೆತ್ತಿ, ಗೋರಿಯ ತಲೆಯ ಯಾ ಕಾಲಿನ ಕಡೆ ನೆಡುವ ಕಲ್ಲು.