gravely ಗ್ರೇವ್‍ಲಿ
ಕ್ರಿಯಾವಿಶೇಷಣ

ಘನವಾಗಿ; ಗಂಭೀರವಾಗಿ; ಬೆಡಗುಬಣ್ಣ ಇಲ್ಲದೆ; ಥಳಥಳ ಇಲ್ಲದೆ; ಥಳಕುಪಳಕಿಲ್ಲದೆ; ನಿರಾಡಂಬರವಾಗಿ; ಸರಳವಾಗಿ.