gravelly ಗ್ರಾವಲಿ
ಗುಣವಾಚಕ
  1. ಗರಸುಗೂಡಿದ ಯಾ ಗರಸಿನಿಂದಾದ.
  2. ಅಶ್ಮರೀರೋಗದಂಥ ಯಾ ಅಶ್ವರೀರೋಗದಿಂದ ಉಂಟಾದ.
  3. ಕರ್ಕಶವಾದ; ಅಹಿತವಾದ: gravelly voice ಕರ್ಕಶ ಧ್ವನಿ.