grave-digger ಗ್ರೇವ್‍ಡಿಗರ್‍
ನಾಮವಾಚಕ
  1. ಗೋರಿ ತೋಡುಗ; ಸಮಾಧಿ ತೋಡುವವನು.
  2. ಕ್ರಿಮಿಕೀಟಗಳ ದೇಹಗಳು ಮೊದಲಾದವನ್ನು ತಮ್ಮ ಮರಿ ಹುಳುಗಳ ಆಹಾರಕ್ಕಾಗಿ ಹೂತಿಡಲು ಗುಂಡಿ ತೋಡುವ ಕೀಟಜಾತಿ.