grave-clothes ಗ್ರೇವ್‍ಕ್ಲೋದ್‍’
ನಾಮವಾಚಕ

ಹೆಣದ ಹೊದಿಕೆ; ಶವವಸ್ತ್ರ; ಶವವನ್ನು ಹೂಳುವಾಗ ಅದಕ್ಕೆ ಹೊದಿಸುವ ಬಟ್ಟೆಗಳು.