gravamen ಗ್ರವೇಮೆನ್‍
ನಾಮವಾಚಕ
(ಬಹುವಚನ gravamens ಯಾ gravamina).
  1. (ಮುಖ್ಯವಾಗಿ ಕುಂದುಕೊರತೆಗಳ ಯಾ ಅಕ್ರಮಗಳ ಬಗ್ಗೆ) ದೂರು; ಮನವಿ; ಅರ್ಜಿ.
  2. ಪ್ರಧಾನ ಆರೋಪ; ದೂರಿನ ಆರೋಪದ, ಆಪಾದನೆಯ – ತಿರುಳು, ಸಾರ ಯಾ ಅತಿ ಕಟುವಾದ ಭಾಗ.
  3. (ಕ್ರೈಸ್ತಮಠದ ಅಕ್ರಮಗಳನ್ನು ಯಾ ಅನ್ಯಾಯಗಳನ್ನು ಕುರಿತ) ಪಾದ್ರಿಸಭೆಯ ಕೆಳಮಂಡಲಿಯಿಂದ ಮೇಲ್ಮಂಡಲಿಗೆ ಕಳುಹಿಸುವ ಮನವಿ, ಅರ್ಜಿ.