graunch ಗ್ರಾಂಚ್‍
ಸಕರ್ಮಕ ಕ್ರಿಯಾಪದ
  1. ಕಿರುಗುಟ್ಟಿಸು; ಶಬ್ದಮಾಡಿಸು; ರಟರಟಿಸು.
  2. ಹೀಗೆ ಕಿರುಗುಟ್ಟಿಸಿ, ರಟರಟಿಸಿ (ಯಾವುದೇ ಯಂತ್ರವನ್ನು) ಕೆಡಿಸು.
ಅಕರ್ಮಕ ಕ್ರಿಯಾಪದ

ಕಿರುಗುಟ್ಟು, ರಟರಟಿಸುವ ಶಬ್ದಮಾಡು.