gratuity ಗ್ರಟ್ಯೂಇಟಿ
ನಾಮವಾಚಕ
  1. (ಕೆಳದರ್ಜೆಯವನ ಸಹಾಯ ಸೇವೆಗಳನ್ನು ಪರಿಗಣಿಸಿ ದಾತನು ಕೊಡುವ) ಹಣರೂಪದ ಕೊಡುಗೆ; ಇನಾಮು; ಬಕ್ಷೀಸು.
  2. (ಬ್ರಿಟಿಷ್‍ ಪ್ರಯೋಗ) ಗ್ರ್ಯಾಚ್ಯೂಟಿ; (ಸೈನ್ಯ ವಿಸರ್ಜನೆಯಾದಾಗ, ಸೇವೆಯಿಂದ ನಿವೃತ್ತನಾದಾಗ, ಯಾ ಬೇರೆ ಕೆಲವು ಸಂದರ್ಭಗಳಲ್ಲಿ ಕೊಡುವ) ಕೊಡುಗೆ; ಉಚಿತ ಧನ.
  3. (ಕೆಟ್ಟ ಅರ್ಥದಲ್ಲಿ) ಲಂಚ.