gratuitously ಗ್ರಟ್ಯೂಇಟಸ್‍ಲಿ
ಕ್ರಿಯಾವಿಶೇಷಣ
  1. ಪುಕ್ಕಟೆಯಾಗಿ; ಬಿಟ್ಟಿ; ಮುಫತ್ತಾಗಿ.
  2. ಅನಪೇಕ್ಷಿತವಾಗಿ.
  3. ಅಸಮರ್ಥನೀಯವಾಗಿ.
  4. ಅಕಾರಣವಾಗಿ; ನಿಷ್ಕಾರಣವಾಗಿ; ವಿನಾ ಕಾರಣ.