gratuitous ಗ್ರಟ್ಯೂಇಟಸ್‍
ಗುಣವಾಚಕ
  1. ಸಂಪಾದಿಸದೆ, ಬೆಲೆ ಕೊಡದೆ, ಬಿಟ್ಟಿ – ಪಡೆದ ಯಾ ಕೊಟ್ಟ; ಮುಫತ್ತಾಗಿ ದೊರೆತ ಯಾ ಕೊಟ್ಟ.
  2. ಕೋರದ; ಬೇಡದ; ಅನಪೇಕ್ಷಿತವಾದ.
  3. ಸಮರ್ಥಿಸಲಾಗದ; ಅಸಮರ್ಥನೀಯ.
  4. ಉದ್ದೇಶವೇ ಇಲ್ಲದ.
  5. ಅಕಾರಣ; ನಿಷ್ಕಾರಣ; ನಿರ್ನಿಮಿತ್ತ: a gratuitous lie ನಿಷ್ಕಾರಣವಾದ ಸುಳ್ಳು; ಯಾವ ಕಾರಣವೂ ಇಲ್ಲದೆ ಹೇಳಿದ ಸುಳ್ಳು.