gratin ಗ್ರಾಟ್ಯಾನ್‍
ನಾಮವಾಚಕ
French
  1. ಬ್ರೆಡ್‍ ಪುಡಿಯನ್ನು ಉದುರಿಸಿ ಯಾ ಮೊಸರಿನ ಕೆನೆ ತೀಡಿ ಎರಡು ಕಡೆಯೂ ಕಾವು ಕೊಟ್ಟು ಗರಿಗರಿ ಪದರ ಏಳುವಂತೆ ಬೇಯಿಸುವ ವಿಧಾನ.
  2. ಹೀಗೆ ತಯಾರಿಸಿದ ಭಕ್ಷ್ಯ.
ಪದಗುಚ್ಛ

au gratin (ಉಚ್ಚಾರಣೆ– ಓ ಗ್ರ್ಯಾಟ್ಯಾನ್‍) ಬ್ರೆಡ್‍ ಪುಡಿ ಉದುರಿಸಿ ಯಾ ಮೊಸರಿನ ಕೆನೆ ತೀಡಿ ಎರಡು ಕಡೆಯೂ ಕಾವು ಕೊಟ್ಟು ಗರಿಗರಿ ಪದರ ಏಳುವಂತೆ ಬೇಯಿಸಿ ತಯಾರಿಸಿದ.