gratification ಗ್ರಾಟಿಹಿಕೇಷನ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಪ್ರತಿಫಲ; (ಸಾಮಾನ್ಯವಾಗಿ) ಪ್ರತಿಫಲವಾಗಿ ಕೊಟ್ಟ ರುಸುಮು, ಹಣ, ಯಾ ಕೊಡುಗೆ.
  2. (ಪ್ರಾಚೀನ ಪ್ರಯೋಗ) ಲಂಚ; ರುಷುವತ್ತು.
  3. ಸಂತೋಷ; ತೃಪ್ತಿ; ದಣಿವು; ಆನಂದ.
  4. ಕೋರಿದ್ದನ್ನು ಸಲ್ಲಿಸಿ ಸಂತೋಷಪಡಿಸುವುದು.
  5. (ಒಬ್ಬರು) ಬಯಸಿದ್ದನ್ನು ನೆರವೇರಿಸುವುದು.
  6. (ಆಶೆ, ಮನೋಭಾವ, ಮನೋವೃತ್ತಿಗಳನ್ನು) ತಡೆಯಿಲ್ಲದೆ – ಹೋಗಬಿಡುವುದು; ಸ್ವಚ್ಛಂದವಾಗಿ ಹರಿಯಬಿಡುವುದು.