graticule ಗ್ರಾಟಿಕ್ಯೂಲ್‍
ನಾಮವಾಚಕ

ಜಾಲಿಕೆ:

  1. (ದೃಗ್‍ವಿಜ್ಞಾನ) ದೂರದರ್ಶಕ ಯಾ ಇತರ ದ್ಯುತಿ ಉಪಕರಣಗಳ ಮೂಲಕ ವೀಕ್ಷಿಸುವ ವಸ್ತುಗಳನ್ನು ಅಳೆಯಲು ಯಾ ಅವುಗಳ ಸ್ಥಾನಗಳನ್ನು ಗುರುತಿಸಲು ಅನುಕೂಲವಾಗುವಂತೆ ಉಪಕರಣದೊಳಗೆ ಅಳವಡಿಸಿರುವ ಅಡ್ಡ ಮತ್ತು ಉದ್ದ ಗೆರೆಗಳು.
  2. (ಸರ್ವೇ) ನಕ್ಷೆಗೆರೆಗಳು; ನಕ್ಷೆರೇಖೆಗಳು; ನಕ್ಷೆಯ ಮೇಲೆ ಅಕ್ಷಾಂಶ, ರೇಖಾಂಶಗಳನ್ನು ಸೂಚಿಸುವ ಗೆರೆಗಳು.