grateful ಗ್ರೇಟ್‍ಹುಲ್‍
ಗುಣವಾಚಕ
  1. (ಇಂದ್ರಿಯಗಳಿಗೆ ಯಾ ಮನಸ್ಸಿಗೆ) ಒಪ್ಪುವ; ಹಿತವಾದ; ಪ್ರಿಯವಾದ; ಸುಖಕರ; ಆಹ್ಲಾದಕರ; ಆಪ್ಯಾಯಮಾನ (ಈಗ ವಸ್ತುಗಳನ್ನು ಯಾ ವಿಷಯಗಳನ್ನು ಮಾತ್ರ ಕುರಿತು ಪ್ರಯೋಗ).
  2. (ವ್ಯಕ್ತಿಗೆ, ಉಪಕಾರಕ್ಕಾಗಿ) ಕೃತಜ್ಞ; ಕೃತಜ್ಞತೆಯುಳ್ಳ; ಉಪಕಾರ ಸ್ಮರಣೆಯುಳ್ಳ; ಆಭಾರಿಯಾದ.