grass-snake ಗ್ರಾಸ್‍ಸ್ನೇಕ್‍
ನಾಮವಾಚಕ
  1. ಸುತ್ತು ಪಟ್ಟಿಯುಳ್ಳ ಯೂರೋಪಿನ (ಸಾಮಾನ್ಯ) ಹಾವು.
  2. ಅಮೆರಿಕ ಸಂಯುಕ್ತ ಸಂಸ್ಥಾನದ (ಸಾಮಾನ್ಯ) ಹಸುರು ಹಾವು.