grass-box ಗ್ರಾಸ್‍ಬಾಕ್ಸ್‍
ನಾಮವಾಚಕ

ಹುಲ್ಲುಡಬ್ಬ; ಹುಲ್ಲು ಕೊಯ್ಯುವ ಯಂತ್ರದಲ್ಲಿ ಕತ್ತರಿಸಿದ ಹುಲ್ಲು ಬೀಳುವ, ಸಂಗ್ರಹವಾಗುವ – ಡಬ್ಬ, ಪೆಟ್ಟಿಗೆ.