graspingly ಗ್ರಾಸ್ಪಿಂಗ್‍ಲಿ
ಕ್ರಿಯಾವಿಶೇಷಣ
  1. ದುರಾಶೆಯಿಂದ(ಕೂಡಿ); ಅತ್ಯಾಸೆಯಿಂದ.
  2. ಭದ್ರವಾಗಿ ಹಿಡಿದುಕೊಂಡು ಯಾ ಹಿಡಿದುಕೊಳ್ಳುವಂತೆ.