grasping ಗ್ರಾಸ್ಪಿಂಗ್‍
ಗುಣವಾಚಕ
  1. ಭದ್ರವಾಗಿ ಹಿಡಿದುಕೊಳ್ಳುವ; ಬಿಗಿಹಿಡಿತದ.
  2. ದುರಾಶೆಯ; ದುರಾಶೆಯಿಂದ ಕೂಡಿದ; ಲೋಭದ; ಅತ್ಯಾಸೆಯ: a grasping nature ದುರಾಶೆಯ ಸ್ವಭಾವ.