graptolite ಗ್ರಾಪ್ಟಲೈಟ್‍
ನಾಮವಾಚಕ

ಗ್ರ್ಯಾಪ್ಟೊಲೈಟು; ಆದಿಭೂಯುಗದ (Palaeozoic) ತಳಬಂಡೆಗಳಲ್ಲಿ ಗುರುತುಗಳನ್ನು ಬಿಟ್ಟಿರುವ, ಪಳೆಯುಳಿಕೆ ರೂಪದಲ್ಲಿರುವ, ಈಗ ಅಳಿದುಹೋಗಿರುವ, ಒಂದು ಸಾಗರದ ಪ್ರಾಣಿ.