grappling ಗ್ರಾಪ್ಲಿಂಗ್‍
ನಾಮವಾಚಕ
  1. ಗ್ರ್ಯಾಪ್‍ನಲ್‍ನಲ್ಲಿ (ಯಾ ಅದರಲ್ಲಿ ಹಿಡಿದಂತೆ) ಹಿಡಿದೆಳೆದುಕೊಳ್ಳುವುದು ಯಾ ಬಿಗಿಯಾಗಿ ಹಿಡಿಯುವುದು.
  2. (ಕೈಗಳಿಂದ) ಹಿಡಿದುಕೊಳ್ಳುವುದು; ಬಿಗಿ ಹಿಡಿಯುವುದು.
  3. ಹಸ್ತಾಹಸ್ತಿ; ಕೈಕೈ ಮಿಲಾಯಿಸುವುದು ಯಾ ಮಿಲಾಯಿಸಿ ಹೋರಾಡುವುದು.
  4. ಜಯಿಸಲು, ಸಾಧಿಸಲು – ಯತ್ನಿಸುವುದು.
  5. ಗ್ರ್ಯಾಪ್‍ನಲ್‍; ಹಿಡಿಯುವ, ಕಬ್ಬಿಣದ ಸಲಕರಣೆ.