grappa ಗ್ರಾಪ
ನಾಮವಾಚಕ

ಗ್ರ್ಯಾಪ; (ವೈನನ್ನು ತಯಾರಿಸಿದ ನಂತರ ಉಳಿಯುವ ದ್ರಾಕ್ಷಿ) ಚರಟವನ್ನು ಬಟ್ಟಿಯಿಳಿಸಿ ತಯಾರಿಸಿದ ಬ್ರಾಂದಿ.