grapnel ಗ್ರಾಪ್‍ನಲ್‍
ನಾಮವಾಚಕ

ಗ್ರ್ಯಾಪ್‍ನಲ್‍:

  1. ಕೊಂಡಿಹಗ್ಗ; ಕೊಂಡಿಪಾಶ; ಯಾವುದೇ ವಸ್ತುವನ್ನು (ಮುಖ್ಯವಾಗಿ ಶತ್ರುನೌಕೆಯನ್ನು) ಹಿಡಿದೆಳೆದುಕೊಳ್ಳಲು ಹಗ್ಗ ಕಟ್ಟಿ ಬೀಸುವ ಕಬ್ಬಿಣದ ಕೊಂಡಿಗಳುಳ್ಳ ಸಲಕರಣೆ.
  2. ಕೊಂಡಿಲಂಗರು; (ದೋಣಿಗಳನ್ನು, ಆಕಾಶಬುಟ್ಟಿಗಳನ್ನು ಹಿಡಿದು ನಿಲ್ಲಿಸಲು ಬಳಸುವ) ಹಲವು ಕೊಂಡಿಗಳುಳ್ಳ ಸಣ್ಣ ಲಂಗರು; ಪಾತಾಳಗರಡಿ. Figure: grapnel-b