graphotype ಗ್ರಾಹಟೈಪ್‍
ನಾಮವಾಚಕ
  1. ಗ್ರ್ಯಾಹಚ್ಚು; ಸಮತಲ ಮುದ್ರಣಕ್ಕಾಗಿ ತಯಾರಿಸಿದ ಉಬ್ಬು ಚಿತ್ರದ ಪಡಿಯಚ್ಚು.
  2. ಇಂಥ ಪಡಿಯಚ್ಚನ್ನು ತಯಾರಿಸುವ ವಿಧಾನ.