graphology ಗ್ರಹಾಲಜಿ
ನಾಮವಾಚಕ

ಹಸ್ತಾಕ್ಷರ – ವಿದ್ಯೆ, ಕಲೆ; ಹಸ್ತಾಕ್ಷರ ಸಾಮುದ್ರಿಕ; ಒಬ್ಬನ ಕೈಬರಹವನ್ನು ನೋಡಿ ಅವನ ಶೀಲ, ಸ್ವಭಾವಗಳನ್ನು ಊಹಿಸುವ ಕಲೆ.

  1. ರಚನಾಸೂತ್ರ ಪದ್ಧತಿ; ರಚನಾಸೂತ್ರಗಳನ್ನು ಬಳಸುವ ಪದ್ಧತಿ.
  2. (ಭಾಷಾಶಾಸ್ತ್ರ) ಲಿಪಿಶಾಸ್ತ್ರ; ಮುದ್ರಿತ ಸಂಕೇತಗಳ ಹಾಗೂ ಬರೆಹದ ಪದ್ಧತಿಗಳ ಅಧ್ಯಯನ.