graphological ಗ್ರಾಹಲಾಜಿಕಲ್‍
ಗುಣವಾಚಕ

(ಭಾಷಾಶಾಸ್ತ್ರ) ಲಿಪೀಯ ಹಾಗೂ ಲಿಪಿಶಾಸ್ತ್ರೀಯ; ಲಿಪಿಗಳಿಗೆ ಹಾಗೂ ಲಿಪಿಶಾಸ್ತ್ರಕ್ಕೆ ಸಂಬಂಧಿಸಿದ; ಮುದ್ರಿತ ಸಂಕೇತಗಳ ಹಾಗೂ ಬರೆಹದ ಪದ್ಧತಿಗಳ ಅಧ್ಯಯನಕ್ಕೆ ಸಂಬಂಧಿಸಿದ.