graphite ಗ್ರಾಹೈಟ್‍
ನಾಮವಾಚಕ

ಗ್ರ್ಯಾಹೈಟ್‍; ಸೀಸದ ಕಡ್ಡಿಗಳಲ್ಲಿ, ವಿದ್ಯುದ್ವಾರಗಳಲ್ಲಿ, ಮೂಸೆಗಳಲ್ಲಿ ಮತ್ತು ಹೆರೆಪದಾರ್ಥಗಳಲ್ಲಿ ಉಪಯೋಗಿಸುವ ಕಾರ್ಬನ್ನಿನ ಮೃದುವಾದ ಭಿನ್ನರೂಪಗಳಲ್ಲೊಂದು.