graphics ಗ್ರಾಹಿಕ್ಸ್‍
ನಾಮವಾಚಕ

(ಬಹುವಚನ) ಗ್ರ್ಯಾಫಿಕ್ಸ್‍:

  1. ಗಣಿತ ನಿಯಮಗಳ ಪ್ರಕಾರ ತ್ರಿವಿಮಿತೀಯ ಕಾಯಗಳ ಚಿತ್ರಗಳನ್ನು ದ್ವಿವಿಮಿತೀಯ ತಲದ ಮೇಲೆ ಮೂಡಿಸುವ ಶಾಸ್ತ್ರ.
  2. ನಕ್ಷೆರಚನೆ; ರೇಖಾಚಿತ್ರ ನಿರ್ಮಾಣ; ಕಂಪ್ಯೂಟರಿನ ಸಹಾಯದಿಂದ ರೇಖಾಚಿತ್ರಗಳು, ನಕ್ಷೆಗಳು, ಮಾದರಿಗಳು, ಮೊದಲಾದವನ್ನು ತಯಾರಿಸುವುದು.
  3. ಸಚಿತ್ರತೆ; ಮುದ್ರಿತ ಬರವಣಿಗೆಯ ಜೊತೆಗೆ ಚಿತ್ರಗಳು, ನಕ್ಷೆಗಳು, ರೇಖಾಚಿತ್ರಗಳು ಇರುವುದು.
  4. ಗ್ರ್ಯಾಹಿಕ್‍ ಕಲೆಗಳು.