graphically ಗ್ರಾಹಿಕಲಿ
ಕ್ರಿಯಾವಿಶೇಷಣ
  1. ಚಿತ್ರದಲ್ಲಿರುವಂತೆ; ಚಿತ್ರಿಸಿದಂತೆ; ಸುಸ್ಪಷ್ಟವಾಗಿ; ಕಣ್ಣಿಗೆ ಕಟ್ಟಿದಂತೆ.
  2. ಬರವಣಿಗೆಯಲ್ಲಿ; ಲಿಖಿತವಾಗಿ; ಲೇಖನದ ಮೂಲಕ.
  3. ಚಿತ್ರಾತ್ಮಕವಾಗಿ ಯಾ ನಕ್ಷಾತ್ಮಕವಾಗಿ; ಚಿತ್ರಗಳು ಯಾ ರೇಖಾಚಿತ್ರಗಳಿಂದ ಕೂಡಿ ಯಾ ರಚಿತವಾಗಿ.