See also 2graphic
1graphic ಗ್ರಾಹಿಕ್‍
ಗುಣವಾಚಕ
  1. ರೇಖನದ.
  2. ವರ್ಣಚಿತ್ರದ.
  3. ಕೆತ್ತನೆಯ.
  4. ಕೊರೆತದ; ಉತ್ಕೀರ್ಣದ.
  5. ಕಣ್ಣಿಗೆ ಕಟ್ಟಿದಂತೆ ವರ್ಣಿಸಿದ; ಸಜೀವವೆಂಬಂತೆ ವರ್ಣಿಸಿದ: a graphic account of the event ಘಟನೆಯ ಬಗ್ಗೆ ಕಣ್ಣಿಗೆ ಕಟ್ಟಿದಂಥ ವರದಿ.
  6. ಬರಹದ: ಬರವಣಿಗೆಯ: ಲೇಖನದ.
  7. (ಖನಿಜಗಳ ವಿಷಯದಲ್ಲಿ) ಲಿಖಿತ; ಮೇಲ್ಮೈ ಮೇಲೆ ಯಾ ಸೀಳುಮೈಗಳ ಮೇಲೆ ಬರವಣಿಗೆಯಂಥ ಗುರುತುಗಳಿರುವ.
  8. ರೇಖಾಚಿತ್ರಗಳ, ನಕ್ಷೆಗಳ ಯಾ ಸಂಕೇತರೇಖೆಗಳ ಯಾ ಅವುಗಳಿಗೆ ಸಂಬಂಧಿಸಿದ.
  9. ಗ್ರ್ಯಾಹಿಕ್‍ ಕಲೆಗಳ ಯಾ ಅವುಗಳಿಗೆ ಸಂಬಂಧಿಸಿದ.
See also 1graphic
2graphic ಗ್ರಾಹಿಕ್‍
ನಾಮವಾಚಕ

ಗ್ರ್ಯಾಹಿಕ್‍ ಕಲಾಕೃತಿ; ಗ್ರ್ಯಾಹಿಕ್‍ ವಿಧಾನದ ಮೂಲಕ ರಚಿಸಿದ ಕಲಾಕೃತಿ.