graphematic ಗ್ರಾಹೀಮ್ಯಾಟಿಕ್‍
ಗುಣವಾಚಕ

(ಭಾಷಾಶಾಸ್ತ್ರ)

  1. ಲಿಪಿಮೆಯ ಯಾ ಲಿಪಿಮೆಗೆ ಸಂಬಂಧಿಸಿದ; ಗ್ರ್ಯಾಹೀಮಿನ ಯಾ ಗ್ರ್ಯಾಹೀಮಿಗೆ ಸಂಬಂಧಿಸಿದ.
  2. ಲಿಪೀಯ; ಅಕ್ಷರೀಯ; ಲಿಪಿಯ ಯಾ ಲಿಪಿಗೆ ಸಂಬಂಧಿಸಿದ.