See also 2graph  3graph
1graph ಗ್ರಾಹ್‍
ನಾಮವಾಚಕ
  1. ವಕ್ರ; ಗ್ರಾಹು; ಗಣಿತದಲ್ಲಿ ಒಂದನ್ನೊಂದು ಅವಲಂಬಿಸಿ ವ್ಯತ್ಯಾಸವಾಗುತ್ತಿರುವ ಎರಡು ಪರಿಮಾಣಗಳಿಗಿರುವ ಸಂಬಂಧವನ್ನು ಸೂಚಿಸುವ ರೇಖೆ. Figure: graph
  2. ರೇಖಾಚಿತ್ರ; ಗ್ರ್ಯಾಹು; ನಕ್ಷೆ; ವ್ಯತ್ಯಾಸವಾಗುತ್ತಿರುವ ಯಾವುದೇ ಪರಿಮಾಣಗಳಿಗಿರುವ ಸಂಬಂಧವನ್ನು ಸೂಚಿಸುವ ಬಿಂದುಗಳ ಸಮೂಹ, ಗೆರೆ, ಯಾ ಕ್ಷೇತ್ರ.
See also 1graph  3graph
2graph ಗ್ರಾ(ಗ್ರಾ)ಹ್‍
ಸಕರ್ಮಕ ಕ್ರಿಯಾಪದ

(ವಕ್ರವನ್ನು, ನಕ್ಷೆಯನ್ನು, ಯಾ ರೇಖಾಚಿತ್ರವನ್ನು) ರಚಿಸು; ನಿರ್ಮಿಸು.

See also 1graph  2graph
3graph ಗ್ರಾ(ಗ್ರಾ)ಹ್‍
ನಾಮವಾಚಕ

(ಭಾಷಾಶಾಸ್ತ್ರ) ಧ್ವನಿಮೆಯನ್ನು (phoneme) ಯಾ ಇತರ ವಾಗಂಶವನ್ನು ಸೂಚಿಸುವ ಚಾಕ್ಷುಷ ಸಂಕೇತ, ಮುಖ್ಯವಾಗಿ ಅಕ್ಷರ(ಗಳು).