grape-shot ಗ್ರೇಪ್‍ಷಾಟ್‍
ನಾಮವಾಚಕ

(ಚರಿತ್ರೆ) ಚದರುಗುಂಡು; ಹಲವು ಸಣ್ಣ ಸಣ್ಣ ಗುಂಡುಗಳನ್ನು ಚೀಲ ಮೊದಲಾದವುಗಳಲ್ಲಿ ಒಟ್ಟಿಗೆ ಇಟ್ಟು ಫಿರಂಗಿಗೆ ಹಾಕಿ ಹೊಡೆಯುತ್ತಿದ್ದುದರಿಂದ ಸುತ್ತಲೂ ಸಿಡಿಯುತ್ತಿದ್ದ ಚಿಕ್ಕ ಗುಂಡುಗಳು.