grape-scissors ಗ್ರೇಪ್‍ಸಿಸರ್ಸ್‍
ನಾಮವಾಚಕ

ದ್ರಾಕ್ಷಿಗತ್ತರಿ; ದ್ರಾಕ್ಷಿ ಬೆಳೆಯ ಆರಂಭಕಾಲದಲ್ಲಿ ಗೊಂಚಲುಗಳನ್ನು ಕತ್ತರಿಸಿ ವಿರಳಗೊಳಿಸುವ ಯಾ ತಿನ್ನುವಾಗ ಗೊಂಚಲು ಕತ್ತರಿಸಲು ಬಳಸುವ ಕತ್ತರಿ.