grape-house ಗ್ರೇಪ್‍ಹೌಸ್‍
ನಾಮವಾಚಕ

ದ್ರಾಕ್ಷಿ ಮನೆ; ದ್ರಾಕ್ಷಾಗೃಹ; ದ್ರಾಕ್ಷಿ ಬೆಳೆಸಲು ಕಟ್ಟಿರುವ, ಅನುಕೂಲ ಹವಾಗುಣ ಒದಗಿಸುವ ಕಟ್ಟಡ.