grape-cure ಗ್ರೇಪ್‍ಕ್ಯುಅರ್‍
ನಾಮವಾಚಕ

ದ್ರಾಕ್ಷಾ ಚಿಕಿತ್ಸೆ; ದ್ರಾಕ್ಷಿ ಹಣ್ಣನ್ನು ಧಾರಾಳವಾಗಿ ಕೊಟ್ಟು (ಕ್ಷಯ ರೋಗ ಮೊದಲಾದ) ರೋಗಗಳನ್ನು ಗುಣಪಡಿಸುವ ಚಿಕಿತ್ಸೆ.