grape-brandy ಗ್ರೇಪ್‍ಬ್ರಾನ್ಡಿ
ನಾಮವಾಚಕ

ದ್ರಾಕ್ಷಿಬ್ರಾಂದಿ; ಬೇರೆ ಏನನ್ನೂ ಬೆರೆಸದೆ, ದ್ರಾಕ್ಷಿ ಹಣ್ಣನ್ನು ಯಾ ವೈನನ್ನು ಮಾತ್ರ ಆಸವಿಸಿ ಮಾಡಿದ ಬ್ರಾಂದಿ (ಮದ್ಯ).