granulometric ಗ್ರಾನ್ಯುಲಮೆಟ್ರಿಕ್‍
ಗುಣವಾಚಕ

ಮರಳು ಮೊದಲಾದವುಗಳ ಮಾದರಿಯಲ್ಲಿ (ಯಾವುದರದೇ) ಕಣಗಳ ಹಂಚಿಕೆಯ ವಿನ್ಯಾಸದ ಯಾ ಅದಕ್ಕೆ ಸಂಬಂಧಿಸಿದ.