granulate ಗ್ರಾನ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. ಕಣಕಣವಾಗಿ ಮಾಡು; ಹರಳುಹರಳಾಗಿ ಮಾಡು.
  2. ಮೇಲ್ಮೈಯನ್ನು – ತರಕಲು ಮಾಡು, ತರಿತರಿಮಾಡು.
ಅಕರ್ಮಕ ಕ್ರಿಯಾಪದ
  1. ಕಣಕಣವಾಗು; ಹರಳುಹರಳಾಗು.
  2. (ಗಾಯ ಮೊದಲಾದವುಗಳ ವಿಷಯದಲ್ಲಿ) (ಮಾಯುವುದರ ಯಾ ಕೂಡಿಕೊಳ್ಳುವುದರ ಮೊದಲಲ್ಲಿ) ಸಣ್ಣ ಸಣ್ಣ ಉಬ್ಬುಗಳಾಗು; ಮಾಯಿ; ಆರು; ಕಣಗೂಡು; ಸೇರಿಕೊ; ಕೂಡಿಕೊ.