granularly ಗ್ರಾನ್ಯುಲರ್‍ಲಿ
ಕ್ರಿಯಾವಿಶೇಷಣ
  1. ಕಣಕಣವಾಗಿ; ಕಣಕಣದಂತಿರುವಂತೆ; ಹರಳುಹರಳಾಗಿರುವಂತೆ.
  2. ಕಣ(ಗೂಡಿದ) ಮೇಲ್ಮೈ ಇರುವಂತೆ; ತರಿತರಿಯಾದ ರಚನೆಯುಳ್ಳದ್ದಾಗಿ; ಕಣ(ಕಣವಾದ) ರಚನೆಯಿಂದ ಕೂಡಿ.