granularity ಗ್ರಾನ್ಯುಲ್ಯಾರಿಟಿ
ನಾಮವಾಚಕ
  1. ಕಣಕಣವಾಗಿರುವಿಕೆ; ಹರಳುಹರಳಾಗಿರುವಿಕೆ.
  2. ಕಣ(ಗೂಡಿದ) ಮೇಲ್ಮೈಇರುವಿಕೆ; ಕಣಕಣವಾದ ರಚನೆ; ತರಿತರಿಯಾಗಿರುವಿಕೆ.