granular ಗ್ರಾನ್ಯುಲರ್‍
ಗುಣವಾಚಕ
  1. ಕಣಕಣದ; ಹರಳು ಹರಳಾಗಿರುವ; ಕಾಳುಕಾಳಾಗಿರುವ; ಕಣಕಣದಂತಿರುವ; ಹರಳು ಹರಳಿನಂಥ; ಕಾಳುಕಾಳಿನಂಥ.
  2. ಕಣರಚನೆಯ; ಕಣ(ಗೂಡಿದ) ಮೇಲ್ಮೈಯ; ತರಿತರಿಯಾದ ರಚನೆಯುಳ್ಳ.