grantee ಗ್ರಾನ್ಟೀ
ನಾಮವಾಚಕ

(ನ್ಯಾಯಶಾಸ್ತ್ರ) (ಕಾನೂನು ರೀತ್ಯಾ) ಪ್ರತಿಗ್ರಾಹಿ; ದತ್ತಿ, ಕ್ರಯ, ದಾನ – ಪಡೆಯುವವ; ಆಸ್ತಿ, ದತ್ತಿ, ದಾನ – ಗ್ರಾಹಿ, ಸ್ವೀಕಾರಿ.