grantable ಗ್ರಾನ್ಟಬ್‍ಲ್‍
ಗುಣವಾಚಕ
  1. ಈಡೇರಿಸಬಲ್ಲ; ನೆರವೇರಿಸಿ ಕೊಡಬಲ್ಲ; ಸಲ್ಲಿಸಬಲ್ಲ; ಪೂರಯಿಸಬಲ್ಲ; ಮನ್ನಿಸಬಲ್ಲ; ಒಪ್ಪಬಲ್ಲ; ಸಮ್ಮತಿಸಬಲ್ಲ.
  2. ನೀಡಬಲ್ಲ; ದಯಪಾಲಿಸಬಲ್ಲ; ಅನುಗ್ರಹಿಸಬಲ್ಲ.
  3. (ನ್ಯಾಯಶಾಸ್ತ್ರ) (ಸ್ವಾಮ್ಯ, ಹಕ್ಕು) ವಿಧಿವಿಹಿತವಾಗಿ ನೀಡಬಲ್ಲ, ಕೊಡಬಲ್ಲ.
  4. (ನ್ಯಾಯಶಾಸ್ತ್ರ) (ಆಸ್ತಿ) ಕಾನೂನುರೀತ್ಯಾ ವರ್ಗಾಯಿಸಬಲ್ಲ, ವಹಿಸಿಕೊಡಬಲ್ಲ.
  5. (ಪ್ರಮೇಯ) ವಾದಕ್ಕೆ ಆಧಾರವಾಗಿ – ಅಂಗೀಕರಿಸಬಲ್ಲ, ಅನುಮೋದಿಸಬಲ್ಲ, ಇಟ್ಟುಕೊಳ್ಳಬಲ್ಲ.