See also 2granolithic
1granolithic ಗ್ರಾನಲಿತಿಕ್‍
ಗುಣವಾಚಕ

(ಗ್ರ್ಯಾನೈಟ್‍ ಚೂರುಗಳ ಮತ್ತು ಸಿಮೆಂಟಿನ ಬೆರಕೆಯ) ಒಂದು ಬಗೆಯ ಗಚ್ಚಿನ, ಕಾಂಕ್ರೀಟಿನ; ಗ್ರ್ಯಾನೈಟ್‍ ಕಾಂಕ್ರೀಟಿನ.

See also 1granolithic
2granolithic ಗ್ರಾನಲಿತಿಕ್‍
ನಾಮವಾಚಕ

ಗ್ರ್ಯಾನೈಟ್‍ ಕಾಂಕ್ರೀಟು; ಪುಡಿ ಮಾಡಿದ ಗ್ರ್ಯಾನೈಟ್‍ನಿಂದ ತಯಾರಿಸಿದ ಒಂದು ಬಗೆಯ ಕಾಂಕ್ರೀಟು.