granny ಗ್ರಾನಿ
ನಾಮವಾಚಕ
  1. (ಸಲಿಗೆಯ, ಪ್ರೀತಿಯ, ಯಾ ತಾತ್ಸಾರದ ಮಾತಾಗಿ) ಅಜ್ಜಮ್ಮ; ಮುದುಕಮ್ಮ; ಅಡುಗೂಲಜ್ಜಿ; ಹರಟೆಮಲ್ಲಿ.
  2. ತೊಡಕುಗಂಟು; ತಪ್ಪಾಗಿ ಕುಣಿಕೆ ಹಾಕಿದ ‘ರೀಹ್‍’ ಗಂಟು.