granitic ಗ್ರನಿಟಿಕ್‍
ಗುಣವಾಚಕ
  1. ಗ್ರ್ಯಾನೈಟಿನ; ಗ್ರ್ಯಾನೈಟ್‍ ಸ್ವರೂಪದ; ಗ್ರ್ಯಾನೈಟಿನಿಂದಾದ; ಗ್ರ್ಯಾನೈಟುಳ್ಳ.
  2. (ನೀರಿನ ವಿಷಯದಲ್ಲಿ) ಗ್ರ್ಯಾನೈಟ್‍ ಭೂಮಿಯಿಂದ ದೊರೆತ.